ಮೋದಿ-ಮೆಲೋನಿ ‘ಮೆಲೋಡಿ’ : ಭಾರತದ ಟಾಫಿ ರಫ್ತು ಶೇ.166 ಏರಿಕೆ
ಭಾರತೀಯ ಟಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ: ಟಾಫಿ ರಫ್ತು ₹49 ಕೋಟಿಯಿಂದ ₹132 ಕೋಟಿಗೆ – ಕೇಂದ್ರ ಸಚಿವ ಪಿಯೂಷ್ ಗೋಯಲ್ ನವದೆಹಲಿ: ಭಾರತದ ಟಾಫಿ ರಫ್ತು ಕ್ಷೇತ್ರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, 2025-26ನೇ ಸಾಲಿನಲ್ಲಿ ದೇಶದ ಟಾಫಿ ರಫ್ತು ಮೌಲ್ಯವು ₹132 ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2013-14ರಲ್ಲಿ ಭಾರತದ ಟಾಫಿ ರಫ್ತು ಕೇವಲ ₹49.68 ಕೋಟಿಯಾಗಿದ್ದರೆ, ಇದೀಗ … Continue reading ಮೋದಿ-ಮೆಲೋನಿ ‘ಮೆಲೋಡಿ’ : ಭಾರತದ ಟಾಫಿ ರಫ್ತು ಶೇ.166 ಏರಿಕೆ
Copy and paste this URL into your WordPress site to embed
Copy and paste this code into your site to embed