ಮಹಿಳಾ ಆರೋಗ್ಯಕ್ಕೆ ಬೃಹತ್ ರಕ್ಷಣಾ ಕವಚ: ದೇಶಾದ್ಯಂತ HPV ಲಸಿಕಾ ಅಭಿಯಾನ
14 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಉಚಿತ ‘ಗಾರ್ಡಾಸಿಲ್’ ಡೋಸ್ ನವದೆಹಲಿ: ಕೇಂದ್ರ ಸರ್ಕಾರದ “ಸ್ವಸ್ಥ ನಾರಿ” ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ದೇಶಾದ್ಯಂತ ಹೆಣ್ಣುಮಕ್ಕಳಿಗಾಗಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧದ ಲಸಿಕಾ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಷ್ಟ್ರೀಯ ಮಟ್ಟದ ಈ ಅಭಿಯಾನದಲ್ಲಿ ‘ಗಾರ್ಡಾಸಿಲ್ʼ (Gardasil) ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಮಹತ್ವದ ಹೆಜ್ಜೆ: ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಒಂದಾದ Cervical Cancer ತಡೆಗಟ್ಟುವದೇ … Continue reading ಮಹಿಳಾ ಆರೋಗ್ಯಕ್ಕೆ ಬೃಹತ್ ರಕ್ಷಣಾ ಕವಚ: ದೇಶಾದ್ಯಂತ HPV ಲಸಿಕಾ ಅಭಿಯಾನ
Copy and paste this URL into your WordPress site to embed
Copy and paste this code into your site to embed