ದೇಶದಲ್ಲಿ ಶೀಘ್ರವೇ ಪ್ಲಾಸ್ಟಿಕ್ ನೋಟುಗಳು? : RBI ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ
₹10, ₹20 ಪಾಲಿಮರ್ ನೋಟುಗಳಿಗೆ ಕೇಂದ್ರದ ಗ್ರೀನ್ ಸಿಗ್ನಲ್: ಕಾಗದದ ನೋಟುಗಳಿಗೆ ಪರ್ಯಾಯವಲ್ಲ, ಜೊತೆಯಲ್ಲೇ ಚಲಿಸಲಿವೆ ಪಾಲಿಮರ್ ನೋಟುಗಳು – ಕೇಂದ್ರ ಸ್ಪಷ್ಟನೆ ನವದೆಹಲಿ: ದೇಶದಲ್ಲಿ ಹೆಚ್ಚು ಬಾಳಿಕೆ ಬರುವ ಹಾಗೂ ಸುರಕ್ಷಿತ ಬ್ಯಾಂಕ್‌ನೋಟುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿಟ್ಟಿರುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಡಿ ₹10 ಹಾಗೂ ₹20 ಮುಖಬೆಲೆಯ ತಲಾ 1 ಬಿಲಿಯನ್ (100 ಕೋಟಿ) ಪಾಲಿಮರ್ ನೋಟುಗಳ ಕ್ಷೇತ್ರ ಪ್ರಯೋಗ (Field Trial) ನಡೆಸಲು … Continue reading ದೇಶದಲ್ಲಿ ಶೀಘ್ರವೇ ಪ್ಲಾಸ್ಟಿಕ್ ನೋಟುಗಳು? : RBI ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ
Copy and paste this URL into your WordPress site to embed
Copy and paste this code into your site to embed