₹23,437 ಕೋಟಿ ರೈಲು ಯೋಜನೆಗಳಿಗೆ ಕೇಂದ್ರ ಅನುಮೋದನೆ: ಕರ್ನಾಟಕಕ್ಕೂ ಲಾಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಮಹತ್ವದ ನಿರ್ಧಾರ ಕೈಗೊಂಡಿದ್ದು, ರೈಲ್ವೆ ಸಚಿವಾಲಯದ ಒಟ್ಟು ₹23,437 ಕೋಟಿ ವೆಚ್ಚದ ಮೂರು ಪ್ರಮುಖ ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ದೇಶದ ರೈಲು ಮಾರ್ಗ ಸಾಮರ್ಥ್ಯವನ್ನು ಹೆಚ್ಚಿಸಿ, ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿವೆ. ಅನುಮೋದನೆ ಪಡೆದ ಯೋಜನೆಗಳು: ನಾಗ್ಡಾ–ಮಥುರಾ 3ನೇ ಮತ್ತು 4ನೇ ರೈಲು ಮಾರ್ಗ, ಗುಂತಕಲ್–ವಾಡಿ 3ನೇ ಮತ್ತು 4ನೇ … Continue reading ₹23,437 ಕೋಟಿ ರೈಲು ಯೋಜನೆಗಳಿಗೆ ಕೇಂದ್ರ ಅನುಮೋದನೆ: ಕರ್ನಾಟಕಕ್ಕೂ ಲಾಭ