ಭಾರತ–ನ್ಯೂಜಿಲೆಂಡ್ FTA ಒಪ್ಪಂದ: 15 ವರ್ಷಗಳ ಬಳಿಕ ಐತಿಹಾಸಿಕ ಹೆಜ್ಜೆ
ನವದೆಹಲಿ: 15 ವರ್ಷಗಳ ಮಾತುಕತೆಗಳ ಬಳಿಕ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಇಂದು (ಏಪ್ರಿಲ್ 27) ದೆಹಲಿಯ ಭಾರತ್ ಮಂಟಪದಲ್ಲಿ ಅಧಿಕೃತವಾಗಿ ಸಹಿ ಹಾಕಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ನ ವಾಣಿಜ್ಯ ಸಚಿವ ಟಾಡ್ ಮೆಕ್ಲೇ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ರಫ್ತು-ಆಮದು ಕ್ಷೇತ್ರಕ್ಕೆ ದೊಡ್ಡ ಉತ್ತೇಜನ : ಈ ಒಪ್ಪಂದದ ಪ್ರಕಾರ, ಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ 100% ಸರಕುಗಳಿಗೆ … Continue reading ಭಾರತ–ನ್ಯೂಜಿಲೆಂಡ್ FTA ಒಪ್ಪಂದ: 15 ವರ್ಷಗಳ ಬಳಿಕ ಐತಿಹಾಸಿಕ ಹೆಜ್ಜೆ
Copy and paste this URL into your WordPress site to embed
Copy and paste this code into your site to embed