ಭಾರತ ಸೇನೆ–ನೌಕಾಪಡೆಯಲ್ಲಿ ಉನ್ನತ ಮಟ್ಟದ ಬದಲಾವಣೆ

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ವೈಸ್ ಅಡ್ಮಿರಲ್ ಶ್ರೀ ಕೃಷ್ಣ ಸ್ವಾಮಿನಾಥನ್ ಸೈನಿಕ ಶಾಲೆ ವಿಜಯಪುರದ ಹಳೆಯ ವಿದ್ಯಾರ್ಥಿ ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ನಾಯಕತ್ವ ಪರಿವರ್ತನೆ ನಡೆದಿದ್ದು, ಕೇಂದ್ರ ಸರ್ಕಾರವು ಎನ್.ಎಸ್.ರಾಜಾ ಸುಬ್ರಮಣಿ ಅವರನ್ನು ದೇಶದ ಮುಂದಿನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ (Chief of Defence Staff – CDS) ನೇಮಿಸಿದೆ. ಇದೇ ವೇಳೆ ಕೃಷ್ಣ ಸ್ವಾಮಿನಾಥನ್ ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ … Continue reading ಭಾರತ ಸೇನೆ–ನೌಕಾಪಡೆಯಲ್ಲಿ ಉನ್ನತ ಮಟ್ಟದ ಬದಲಾವಣೆ