6G ರೇಸ್‌ಗೆ ಭಾರತ: ಅಮೆರಿಕ ಸೇರಿ 24 ರಾಷ್ಟ್ರಗಳ ಜಾಗತಿಕ ಒಕ್ಕೂಟಕ್ಕೆ ಸೇರ್ಪಡೆ

ನವದೆಹಲಿ: ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನವಾದ 6G ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವ ಸಾಧಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಅಮೆರಿಕ ನೇತೃತ್ವದ 6G ಜಾಗತಿಕ ಉಪಕ್ರಮಕ್ಕೆ ಭಾರತ ಸೇರ್ಪಡೆಯಾಗಿದ್ದು, ಅಮೆರಿಕ ಸೇರಿದಂತೆ ಒಟ್ಟು 25 ದೇಶಗಳು ಸುರಕ್ಷಿತ ಮತ್ತು ವಿಶ್ವಾಸಾರ್ಹ 6G ನೆಟ್‌ವರ್ಕ್‌ಗಳ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿವೆ. ಮುಂದಿನ ವರ್ಷಗಳಲ್ಲಿ ಮೊಬೈಲ್‌ ಹಾಗೂ ಡಿಜಿಟಲ್ ಸಂಪರ್ಕ ವ್ಯವಸ್ಥೆಯಲ್ಲಿ 6G ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಹೀಗಾಗಿ 6G ತಂತ್ರಜ್ಞಾನ ಹೇಗೆ ಅಭಿವೃದ್ಧಿಯಾಗಬೇಕು, ಅದರ ಭದ್ರತಾ … Continue reading 6G ರೇಸ್‌ಗೆ ಭಾರತ: ಅಮೆರಿಕ ಸೇರಿ 24 ರಾಷ್ಟ್ರಗಳ ಜಾಗತಿಕ ಒಕ್ಕೂಟಕ್ಕೆ ಸೇರ್ಪಡೆ