ಹೈಡ್ರೋಜನ್ ರೈಲು ಯಶಸ್ಸು: 3,200 ಲೀಟರ್ ಡೀಸೆಲ್ ಉಳಿತಾಯ
ಭಾರತದ ಮೊದಲ ಹೈಡ್ರೋಜನ್ ರೈಲು ಯಶಸ್ವಿ ಪರೀಕ್ಷೆ; ಡೀಸೆಲ್‌ಗೆ ಪರ್ಯಾಯವಾಗಿ ಹಸಿರು ಸಾರಿಗೆಗೆ ಹೊಸ ಅಧ್ಯಾಯ ನವದೆಹಲಿ : ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಭಾರತೀಯ ರೈಲ್ವೆ ಹೈಡ್ರೋಜನ್ ಚಾಲಿತ ರೈಲು ಯೋಜನೆಯಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. 10 ಬೋಗಿಗಳನ್ನು ಹೊಂದಿರುವ ಹೈಡ್ರೋಜನ್ ರೈಲು, ಹರಿಯಾಣದ ಜಿಂದ್–ಸೋನಿಪತ್ ನಡುವಿನ 89 ಕಿಲೋಮೀಟರ್ ಮಾರ್ಗದಲ್ಲಿ ಪೈಲಟ್ ಯೋಜನೆಯಡಿ ಸಂಚರಿಸುತ್ತಿದ್ದು, ಡೀಸೆಲ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಯೋಜನೆ ಸಂಪೂರ್ಣವಾಗಿ … Continue reading ಹೈಡ್ರೋಜನ್ ರೈಲು ಯಶಸ್ಸು: 3,200 ಲೀಟರ್ ಡೀಸೆಲ್ ಉಳಿತಾಯ
Copy and paste this URL into your WordPress site to embed
Copy and paste this code into your site to embed