ಸಂಚಾರ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ: ದೇಶದ ಮೊದಲ ನಗರ ರೋಪ್‌ವೇ
ವಾರಣಾಸಿ: ದೇಶದ ಮೊದಲ ನಗರ ರೋಪ್‌ವೇ (Urban Ropeway) ಯೋಜನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣವಾಗುತ್ತಿದ್ದು, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಸುಮಾರು ₹807 ಕೋಟಿ ವೆಚ್ಚದಲ್ಲಿ ಜಾರಿಯಾಗುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯು ವಾರಣಾಸಿಯ ಕ್ಯಾಂಟ್ ರೈಲು ನಿಲ್ದಾಣ ಮತ್ತು ಪ್ರಸಿದ್ಧ ಗೊಡೌಲಿಯಾ ಪ್ರದೇಶವನ್ನು ಸಂಪರ್ಕಿಸಲಿದೆ. ಪ್ರಸ್ತುತ ವಾರಣಾಸಿಯ ಪ್ರಮುಖ ವಾಣಿಜ್ಯ ಹಾಗೂ ಧಾರ್ಮಿಕ ಪ್ರದೇಶಗಳಲ್ಲಿ ವಾಹನ ದಟ್ಟಣೆ ದೊಡ್ಡ ಸಮಸ್ಯೆಯಾಗಿದ್ದು, ವಿಶೇಷವಾಗಿ ಕ್ಯಾಂಟ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದ ಗೊಡೌಲಿಯಾ ಪ್ರದೇಶಗಳಲ್ಲಿ … Continue reading ಸಂಚಾರ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ: ದೇಶದ ಮೊದಲ ನಗರ ರೋಪ್‌ವೇ
Copy and paste this URL into your WordPress site to embed
Copy and paste this code into your site to embed