36 ರಾಷ್ಟ್ರಗಳಿಂದ 216 ಆರೋಪಿಗಳ ಹಸ್ತಾಂತರ : ಕೇಂದ್ರದ ಸಾಧನೆಗೆ ಕಾಂಗ್ರೆಸ್ ಟೀಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಭಾರತವು ಪರಾರಿಯಾಗಿದ್ದ ಅಪರಾಧಿಗಳನ್ನು ವಾಪಸ್ ಕರೆತರುವ ಕಾರ್ಯಾಚರಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ 36 ದೇಶಗಳಿಂದ ಒಟ್ಟು 216 ಪರಾರಿಯಾಗಿದ್ದ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರದ ಪ್ರಕಾರ, ಹಿಂದಿನ ಆಡಳಿತಾವಧಿಯಲ್ಲಿ ವರ್ಷಕ್ಕೆ ಸರಾಸರಿ ನಾಲ್ಕು ದೇಶಗಳಿಂದ ಮಾತ್ರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿತ್ತು. ಈಗ ಹೆಚ್ಚಿನ … Continue reading 36 ರಾಷ್ಟ್ರಗಳಿಂದ 216 ಆರೋಪಿಗಳ ಹಸ್ತಾಂತರ : ಕೇಂದ್ರದ ಸಾಧನೆಗೆ ಕಾಂಗ್ರೆಸ್ ಟೀಕೆ
Copy and paste this URL into your WordPress site to embed
Copy and paste this code into your site to embed