ಆತ್ಮನಿರ್ಭರ ಬಲ: ಭಾರತದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ

ರಕ್ಷಣಾ ಉತ್ಪಾದನೆ, ರಫ್ತಿನಲ್ಲಿ ಐತಿಹಾಸಿಕ ಸಾಧನೆ; ಆತ್ಮನಿರ್ಭರ ಭಾರತದ ಶಕ್ತಿ ಪ್ರದರ್ಶನ – ಭಾರತದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ; ಹೊಸ ದಾಖಲೆ ನಿರ್ಮಿಸಿದ ದೇಶ ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರವು 2025-26ನೇ ಹಣಕಾಸು ವರ್ಷದಲ್ಲಿ ಐತಿಹಾಸಿಕ ಸಾಧನೆ ದಾಖಲಿಸಿದ್ದು, ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆ ಸಾರ್ವಕಾಲಿಕ ಗರಿಷ್ಠ ₹1.78 ಲಕ್ಷ ಕೋಟಿಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇದು ಹಿಂದಿನ ಹಣಕಾಸು ವರ್ಷದ ₹1.54 ಲಕ್ಷ ಕೋಟಿ ಉತ್ಪಾದನೆಗೆ ಹೋಲಿಸಿದರೆ … Continue reading ಆತ್ಮನಿರ್ಭರ ಬಲ: ಭಾರತದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ