ಭಾರತದಲ್ಲಿ ಬುಲೆಟ್ ರೈಲು : ಮುಂದಿನ ವರ್ಷ ಮೊದಲ ಹಂತ ಆರಂಭ
ಹೈದರಾಬಾದ್: ಭಾರತದಲ್ಲಿ ಬಹುನಿರೀಕ್ಷಿತ ಬುಲೆಟ್ ರೈಲು (Bullet Train) ಯೋಜನೆ ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ. ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ನ ಮೊದಲ ಹಂತವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದ್ದು, ದೇಶದ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. 508 ಕಿಲೋಮೀಟರ್ ಉದ್ದದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ (MAHSR) ಅನ್ನು ಒಂದೇ ಬಾರಿಗೆ ಉದ್ಘಾಟಿಸುವ ಬದಲು ಹಂತ ಹಂತವಾಗಿ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೊದಲ … Continue reading ಭಾರತದಲ್ಲಿ ಬುಲೆಟ್ ರೈಲು : ಮುಂದಿನ ವರ್ಷ ಮೊದಲ ಹಂತ ಆರಂಭ
Copy and paste this URL into your WordPress site to embed
Copy and paste this code into your site to embed