ಭಾರತ ಮಂಟಪದಲ್ಲಿ AI ಜಾಗೃತಿ : ಗಿನ್ನೆಸ್ ದಾಖಲೆ ನಿರ್ಮಾಣ

ಭಾರತಕ್ಕೆ AI ವಿಶ್ವಮಟ್ಟದ ಗೌರವ: ಅಶ್ವಿನಿ ವೈಷ್ಣವ್ ಘೋಷಣೆ ನವದೆಹಲಿ: ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ India AI Impact Summit 2026ರಲ್ಲಿ ಭಾರತವು ಐತಿಹಾಸಿಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ (AI)ಯ ಜವಾಬ್ದಾರಿಯುತ ಬಳಕೆಯ ಕುರಿತು ಅತಿ ಹೆಚ್ಚು ಜನರು ಪ್ರತಿಜ್ಞೆ ಸ್ವೀಕರಿಸಿರುವ ಮೂಲಕ ದೇಶವು ಹೊಸ ದಾಖಲೆ ಬರೆದಿದೆ. ಫೆಬ್ರವರಿ 16ರಿಂದ 17ರವರೆಗೆ ನಡೆದ ಈ ಅಭಿಯಾನದಲ್ಲಿ ಒಟ್ಟು 2,50,946 ಮಂದಿ, ಮುಖ್ಯವಾಗಿ ವಿದ್ಯಾರ್ಥಿಗಳು, ಭಾಗವಹಿಸಿ … Continue reading ಭಾರತ ಮಂಟಪದಲ್ಲಿ AI ಜಾಗೃತಿ : ಗಿನ್ನೆಸ್ ದಾಖಲೆ ನಿರ್ಮಾಣ