El Nino ಪ್ರಭಾವ: ಈ ಬಾರಿ ದೇಶದಲ್ಲಿ ಕಡಿಮೆ ಮಳೆ ಸಾಧ್ಯತೆ

2026ರ ಮಾನ್ಸೂನ್ ಬಗ್ಗೆ IMD ಎಚ್ಚರಿಕೆ: ದಕ್ಷಿಣ ಭಾರತಕ್ಕೆ ಮಳೆ ಕೊರತೆ ಭೀತಿ ನವದೆಹಲಿ: 2026ರ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಎಚ್ಚರಿಕೆ ನೀಡಿದೆ. ಎಲ್-ನಿನೋ (El Niño) ಹವಾಮಾನ ಮಾದರಿಯ ಪರಿಣಾಮದಿಂದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಎರಡನೇ ಹಂತದ ದೀರ್ಘಾವಧಿಯ ಮುನ್ಸೂಚನೆಯಲ್ಲಿ ತಿಳಿಸಿದೆ. ಇದನ್ನೂ ಓದಿ: Asian Games ಟ್ರಯಲ್ಸ್‌ … Continue reading El Nino ಪ್ರಭಾವ: ಈ ಬಾರಿ ದೇಶದಲ್ಲಿ ಕಡಿಮೆ ಮಳೆ ಸಾಧ್ಯತೆ