JEE Advanced ಡೇಟಾ ಸೋರಿಕೆ ಆರೋಪ ತಳ್ಳಿಹಾಕಿದ IIT Roorkee
ಜೆಇಇ ಅಡ್ವಾನ್ಸ್ಡ್ ಡೇಟಾ ಉಲ್ಲಂಘನೆ ವಿವಾದ: ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದ ಐಐಟಿ ನವದೆಹಲಿ: ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಐಐಟಿ ರೂರ್ಕಿ ತೀವ್ರವಾಗಿ ತಳ್ಳಿಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದತ್ತಾಂಶ ಉಲ್ಲಂಘನೆ ಮತ್ತು ಗೌಪ್ಯತೆ ಭಂಗದ ಆರೋಪಗಳು ವಾಸ್ತವಕ್ಕೆ ದೂರವಾಗಿದ್ದು, ತಪ್ಪು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ “ಲಕ್ಷಾಂತರ ಜೆಇಇ (ಅಡ್ವಾನ್ಸ್ಡ್) ಅಭ್ಯರ್ಥಿಗಳ … Continue reading JEE Advanced ಡೇಟಾ ಸೋರಿಕೆ ಆರೋಪ ತಳ್ಳಿಹಾಕಿದ IIT Roorkee
Copy and paste this URL into your WordPress site to embed
Copy and paste this code into your site to embed