ಲಡಾಖ್ನ ನ್ಯೋಮಾದಲ್ಲಿ ಭಾರತೀಯ ವಾಯುಪಡೆಯ ಹೊಸ ದಾಖಲೆ
ಭಾರತೀಯ ವಾಯುಪಡೆಯ ಕಾರ್ಯಾಚರಣಾ ಸಾಮರ್ಥ್ಯಕ್ಕೆ ಬಲ : 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್! ಲಡಾಖ್: ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ವಾಯುಪಡೆಯ ಕಾರ್ಯಾಚರಣಾ ಕೌಶಲಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಭಾರತೀಯ ವಾಯುಪಡೆಯ ಭಾರೀ ಸಾಗಣೆ ಸಾಮರ್ಥ್ಯದ IL-76MD ವಿಮಾನವು ಪೂರ್ವ ಲಡಾಖ್ನ ನ್ಯೋಮಾ ವಾಯುನೆಲೆಯಲ್ಲಿ ಸಮುದ್ರಮಟ್ಟದಿಂದ 13,629 ಅಡಿ ಎತ್ತರದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ವಿಮಾನ ಮಾದರಿಯ ಇತಿಹಾಸದಲ್ಲೇ ವಿಶ್ವದ ಅತಿ ಎತ್ತರದ ಲ್ಯಾಂಡಿಂಗ್ ಎಂಬ ದಾಖಲೆ ಎಂದು ತಿಳಿದುಬಂದಿದೆ. ಈ ಸಾಧನೆಯ ವಿಶೇಷವೆಂದರೆ, … Continue reading ಲಡಾಖ್ನ ನ್ಯೋಮಾದಲ್ಲಿ ಭಾರತೀಯ ವಾಯುಪಡೆಯ ಹೊಸ ದಾಖಲೆ
Copy and paste this URL into your WordPress site to embed
Copy and paste this code into your site to embed