ಹೈದರಾಬಾದ್‌ನ ಹುಸೇನ್ ಸಾಗರ ಕೆರೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೃತಪಟ್ಟವರನ್ನು 36 ವರ್ಷದ ಸೀತಾರಾಂ ಎಂದು ಗುರುತಿಸಲಾಗಿದ್ದು, ಇವರು ತಮ್ಮ ಸಾವಿಗೆ ಮುನ್ನ ಬರೆದಿಟ್ಟಿದ್ದ 19 ಪುಟಗಳ ಸುದೀರ್ಘ ಡೆತ್‌ನೋಟ್ ಆತಂಕಕಾರಿ ವಿಷಯಗಳನ್ನು ಹೊರಹಾಕಿದೆ. ವೈವಾಹಿಕ ಜೀವನದಲ್ಲಿನ ಕಲಹವೇ ಈ ದುರಂತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸೀತಾರಾಂ ಅವರು ತಮ್ಮ ಪತ್ನಿ ರೇಣುಕಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತ್ನಿ ಕಳೆದ ಒಂದೂವರೆ ವರ್ಷದಿಂದ ಮೂವರು … Continue reading ಪತ್ನಿಯ ಮೋಸಕ್ಕೆ ಗಂಡ ಬಲಿ; ಒಂದಲ್ಲ, ಎರಡಲ್ಲ, 3 ಅಕ್ರಮ ಸಂಬಂಧ ಹೊಂದಿದ್ದ ಪಾಪಿ ಹೆಂಡ್ತಿ! 19 ಪುಟಗಳ ಡೆತ್‌ನೋಟ್ ಸೀಕ್ರೆಟ್?
Copy and paste this URL into your WordPress site to embed
Copy and paste this code into your site to embed