ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು: 3,900 ಕಿ.ಮೀ ದೂರದಿಂದ ಯಶಸ್ವಿ ಟೆಲಿ-ಸರ್ಜರಿ

57 ವರ್ಷದ ಮಹಿಳೆಗೆ ಜೀವದಾನ: ವುಹಾನ್‌ನಿಂದ ಹೈದರಾಬಾದ್ ಮಹಿಳೆಗೆ 3,900 ಕಿ.ಮೀ ದೂರದಿಂದ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯ ಹೈದರಾಬಾದ್: ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಚೀನಾದ ವುಹಾನ್ ನಗರದಲ್ಲಿ ಇದ್ದ ಭಾರತೀಯ ಹಿರಿಯ ಮೂತ್ರಶಾಸ್ತ್ರಜ್ಞ ಡಾ. ಸೈಯದ್ ಮೊಹಮ್ಮದ್ ಘೌಸ್ ಅವರು ಹೈದರಾಬಾದ್‌ನ 57 ವರ್ಷದ ಮಹಿಳೆಗೆ ಸುಮಾರು 3,900 ಕಿಲೋಮೀಟರ್ ದೂರದಿಂದಲೇ ರೊಬೊಟಿಕ್ಸ್ ನೆರವಿನ ಟೆಲಿ-ಸರ್ಜರಿ ನಡೆಸಿ ಯಶಸ್ವಿಯಾಗಿದ್ದಾರೆ. ಈ ಶಸ್ತ್ರಚಿಕಿತ್ಸೆ ವೈದ್ಯಕೀಯ ಲೋಕದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದ್ದು, ಭವಿಷ್ಯದಲ್ಲಿ … Continue reading ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು: 3,900 ಕಿ.ಮೀ ದೂರದಿಂದ ಯಶಸ್ವಿ ಟೆಲಿ-ಸರ್ಜರಿ