ಓಡಿಹೋದ ಹೆಂಡತಿಗಾಗಿ ಮತಗಟ್ಟೆ ಮುಂದೆ ಗಂಡನ ‘ಫೀಲ್ಡಿಂಗ್’: ಮುಂದೆ ನಡೆದಿದ್ದು ಪಕ್ಕಾ ಸಿನೆಮಾ ಸ್ಟೈಲ್!
ಪಶ್ಚಿಮ ಬಂಗಾಳದ ಮತಿಗರಾ-ನಕ್ಸಲ್ಬರಿ ವಿಧಾನಸಭಾ ಕ್ಷೇತ್ರದ ಫಾನ್ಸಿದೇವಾದಲ್ಲಿ ಮತದಾನದ ದಿನದಂದು ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಎರಡು ವರ್ಷಗಳ ಹಿಂದೆ ಬೇರೊಬ್ಬನ ಜೊತೆ ಓಡಿಹೋಗಿದ್ದ ಪತ್ನಿಯನ್ನು ಹಿಡಿಯಲು, ವ್ಯಕ್ತಿಯೊಬ್ಬ ಮತಗಟ್ಟೆಯ ಮುಂದೆ ಗಂಟೆಗಟ್ಟಲೆ ಕಾದು ಕುಳಿತ ಪ್ರಸಂಗ ಸುದ್ದಿಯಾಗಿದೆ. ಸಿಲಿಗುರಿ ಉಪವಿಭಾಗದ ತಾರಾಬರಿ ಪ್ರಾಥಮಿಕ ಶಾಲೆಯ ಮತಗಟ್ಟೆಯ ಮುಂದೆ ಶನಿವಾರ ಬೆಳಿಗ್ಗೆಯಿಂದಲೇ ವ್ಯಕ್ತಿಯೊಬ್ಬ ಬೆವರಿನಲ್ಲಿ ನೆನೆದರೂ ಅಲುಗಾಡದೆ ನಿಂತಿದ್ದನು. ಆತ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ತನ್ನನ್ನು ಬಿಟ್ಟು ಹೋಗಿದ್ದ ಪತ್ನಿ, ಮತದಾನ ಮಾಡಲು ಖಂಡಿತವಾಗಿಯೂ … Continue reading ಓಡಿಹೋದ ಹೆಂಡತಿಗಾಗಿ ಮತಗಟ್ಟೆ ಮುಂದೆ ಗಂಡನ ‘ಫೀಲ್ಡಿಂಗ್’: ಮುಂದೆ ನಡೆದಿದ್ದು ಪಕ್ಕಾ ಸಿನೆಮಾ ಸ್ಟೈಲ್!
Copy and paste this URL into your WordPress site to embed
Copy and paste this code into your site to embed