NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ
ಕೇಂದ್ರದ ಶಿಕ್ಷಣ ನೀತಿ ವಿರುದ್ಧ ತಮಿಳುನಾಡಿನ ಸಮರ ಮುಂದುವರಿಕೆ, ₹3,458 ಕೋಟಿ ಅನುದಾನ ತಡೆ ಪ್ರಶ್ನೆ: ಕೇಂದ್ರದ ವಿರುದ್ಧ ತಮಿಳುನಾಡು ಸರ್ಕಾರದ ಆಕ್ರೋಶ. ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಶಾಶ್ವತ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರದ ಒತ್ತಾಯ ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020, ತ್ರಿಭಾಷಾ ಸೂತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ತಮಿಳುನಾಡು ಸರ್ಕಾರ ಮತ್ತೊಮ್ಮೆ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. 17ನೇ ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಅವರು … Continue reading NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ
Copy and paste this URL into your WordPress site to embed
Copy and paste this code into your site to embed