ತಾಂತ್ರಿಕ ದೋಷದಿಂದ CUET-UG ಪರೀಕ್ಷೆ ವಿಳಂಬ: NTA ವೇಳಾಪಟ್ಟಿ ಪರಿಷ್ಕರಣೆ

TCS ತಾಂತ್ರಿಕ ಸಮಸ್ಯೆ: ದೆಹಲಿ, ಬೆಂಗಳೂರು ಸೇರಿ ಹಲವು ಕೇಂದ್ರಗಳಲ್ಲಿ CUET ಬೆಳಗಿನ ಪಾಳಿ ಪರೀಕ್ಷೆ ವಿಳಂಬ, ಮಧ್ಯಾಹ್ನದ ಪಾಳಿಗೆ ಹೊಸ ವೇಳಾಪಟ್ಟಿ ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG 2026) ಶನಿವಾರ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅಸ್ತವ್ಯಸ್ತಗೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದ ಪರಿಣಾಮ ದೆಹಲಿ, ಅಂಬಾಲಾ, ವಾರಣಾಸಿ ಹಾಗೂ ಬೆಂಗಳೂರು ಸೇರಿದಂತೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ ಪಾಳಿಯ ಪರೀಕ್ಷೆ ಎರಡು ಗಂಟೆಗಳಿಗೂ … Continue reading ತಾಂತ್ರಿಕ ದೋಷದಿಂದ CUET-UG ಪರೀಕ್ಷೆ ವಿಳಂಬ: NTA ವೇಳಾಪಟ್ಟಿ ಪರಿಷ್ಕರಣೆ