ಮತ್ತೊಂದು ಮಹಾಮಾರಿ ‘ಹಂಟಾ ವೈರಸ್’: ಹಡುಗಿನಲ್ಲಿ 3 ಮಂದಿ ಬಲಿ; 7 ಜನಕ್ಕೆ ಸೋಂಕು ಕನ್ಫರ್ಮ್! ಇಲ್ಲಿದೆ ಡೀಟೇಲ್ಸ್

ಬೆಂಗಳೂರು: ಅರ್ಜೆಂಟೀನಾದಿಂದ ಹೊರಟಿದ್ದ ಪ್ರವಾಸಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಇದುವರೆಗೆ ಮೂವರು ಪ್ರಯಾಣಿಕರನ್ನು ಬಲಿಪಡೆದಿದೆ. ಏಪ್ರಿಲ್ 1 ರಂದು ಉಶುವಾಯಾದಿಂದ ಹೊರಟಿದ್ದ ಈ ಹಡಗಿನಲ್ಲಿ ಒಟ್ಟು 147 ಮಂದಿ ಪ್ರಯಾಣಿಕರಿದ್ದರು. ಮೃತರ ಪೈಕಿ ದಂಪತಿಗಳೂ ಸೇರಿದ್ದು, ಒಟ್ಟು 7 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳೂ ಇದ್ದ ಕಾರಣ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಏನಿದು ಹಂಟಾ ವೈರಸ್?: ಹಂಟಾ ವೈರಸ್ ಜಗತ್ತಿಗೆ ಹೊಸದೇನಲ್ಲ, ಆದ್ರೆ ಇತ್ತೀಚಿನ ಪ್ರಕರಣಗಳು ಹೆಚ್ಚಿನ ಭೀತಿ … Continue reading ಮತ್ತೊಂದು ಮಹಾಮಾರಿ ‘ಹಂಟಾ ವೈರಸ್’: ಹಡುಗಿನಲ್ಲಿ 3 ಮಂದಿ ಬಲಿ; 7 ಜನಕ್ಕೆ ಸೋಂಕು ಕನ್ಫರ್ಮ್! ಇಲ್ಲಿದೆ ಡೀಟೇಲ್ಸ್