ವಾಹನ ತಪಾಸಣೆ ವೇಳೆ ಕೋಟಿ ಕೋಟಿ ನಗದು ಪತ್ತೆ

ಗುಜರಾತ್: ರಾಜ್ಯದ ದಾಹೋದ್ ಜಿಲ್ಲೆಯ ಲಿಮ್ಖೇಡಾ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಎರ್ಟಿಗಾ ಕಾರಿನಿಂದ ₹2.56 ಕೋಟಿ ಮೌಲ್ಯದ ಲೆಕ್ಕವಿಲ್ಲದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತ್‌ನ ಲಿಮ್ಖೇಡಾ ಪೊಲೀಸರು ನಡೆಸಿದ ದಿನನಿತ್ಯದ ವಾಹನ ತಪಾಸಣೆ ವೇಳೆ ಧನಪುರ ಚೌಕ್ಡಿ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಭಾರತೀಯ ಕರೆನ್ಸಿ ನೋಟುಗಳಿಂದ ತುಂಬಿದ್ದ ಮೂರು ಪಾರ್ಸೆಲ್‌ಗಳು ಪತ್ತೆಯಾಗಿವೆ. ಪಂಚ ಸಾಕ್ಷಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನು ಎಣಿಕೆ ಮಾಡಲಾಗಿದ್ದು, ಒಟ್ಟು ₹2,56,80,500 ನಗದು ಪತ್ತೆಯಾಗಿದೆ ಎಂದು … Continue reading ವಾಹನ ತಪಾಸಣೆ ವೇಳೆ ಕೋಟಿ ಕೋಟಿ ನಗದು ಪತ್ತೆ