ಇನ್ಮುಂದೆ 24 ಗಂಟೆಯೂ ಅಂಗಡಿ, ಮಾಲ್‌ಗಳು ಮುಚ್ಚೋದೇ ಇಲ್ಲ; ಹೊಸ ರೂಲ್ಸ್‌!

ಪಣಜಿ: ಪ್ರವಾಸಿಗರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗೋವಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಅಂಗಡಿಗಳು ಹಾಗೂ ಶಾಪಿಂಗ್ ಮಾಲ್‌ಗಳು ದಿನದ 24 ಗಂಟೆಯೂ ತೆರೆದಿಡಲು ಅನುಮತಿ ನೀಡಲಾಗಿದೆ. ಈ ಮೂಲಕ ದಿನದ 24 ಗಂಟೆಯೂ ಅಂಗಡಿ, ಮಾಲ್‌ಗಳನ್ನು ತೆರೆಯಲು ಅವಕಾಶ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ. ಗೋವಾ ಅಂಗಡಿಗಳು ಹಾಗೂ ಸಂಸ್ಥೆಗಳು (ಉದ್ಯೋಗ ನಿಯಮಾವಳಿ ಮತ್ತು ಸೇವಾ ಪರಿಸ್ಥಿತಿ) ಕಾಯ್ದೆಯ 11ನೇ ವಿಧಿಯಡಿ … Continue reading ಇನ್ಮುಂದೆ 24 ಗಂಟೆಯೂ ಅಂಗಡಿ, ಮಾಲ್‌ಗಳು ಮುಚ್ಚೋದೇ ಇಲ್ಲ; ಹೊಸ ರೂಲ್ಸ್‌!