ರಾಜೀನಾಮೆಗೆ ಬ್ರೇಕ್: ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮಹತ್ವದ ಕ್ರಮ

ಪ್ರತಿಭಾವಂತ ಸಿಬ್ಬಂದಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ : ಗಗನಯಾನ ಸೇರಿದಂತೆ ಪ್ರಮುಖ ಯೋಜನೆಗಳಲ್ಲಿ ನಿರತರಾದ ವಿಜ್ಞಾನಿಗಳಿಗೆ ಹೊಸ ನಿಯಮ ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನ (Gaganyaan) ಸೇರಿದಂತೆ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸ್ವಯಂಪ್ರೇರಿತ ನಿವೃತ್ತಿ (VRS) ಹಾಗೂ ರಾಜೀನಾಮೆ ಅರ್ಜಿಗಳನ್ನು ನಿಯಮಿತ ವಿಷಯವಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಭಾರತ ಸರ್ಕಾರದ ಈ ನಿರ್ಧಾರವು ದೇಶದ ಪ್ರಮುಖ ಬಾಹ್ಯಾಕಾಶ ಹಾಗೂ ತಾಂತ್ರಿಕ ಯೋಜನೆಗಳಿಗೆ … Continue reading ರಾಜೀನಾಮೆಗೆ ಬ್ರೇಕ್: ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮಹತ್ವದ ಕ್ರಮ