ಹುಡುಕಾಟಕ್ಕೆ ಹೊಸ ತಿರುವು: Google Maps ಹೊಸ ಯುಗಕ್ಕೆ ಎಂಟ್ರಿ

Google Mapsನಲ್ಲಿ ‘Ask Maps’ ಲಾಂಚ್: ಈಗ ನೇರವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಿರಿ ಬೆಂಗಳೂರು: ಜಗತ್ತಿನ ಜನಪ್ರಿಯ ನ್ಯಾವಿಗೇಷನ್ ಆಪ್ ಆಗಿರುವ Google Maps ಇದೀಗ ತನ್ನ ಇತಿಹಾಸದಲ್ಲೇ ದೊಡ್ಡ ಅಪ್‌ಡೇಟ್‌ಗಳಲ್ಲಿ ಒಂದಾದ ‘Ask Maps’ ಎಂಬ ಹೊಸ AI ವೈಶಿಷ್ಟ್ಯವನ್ನು ಭಾರತದಲ್ಲಿಯೂ ಬಿಡುಗಡೆ ಮಾಡಿದೆ. 2026ರ ಮಾರ್ಚ್‌ನಿಂದ ಈ ಸೇವೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಿದ್ದು, ಬಳಕೆದಾರರ ಅನುಭವವನ್ನು ಇನ್ನಷ್ಟು ಸುಲಭ ಮತ್ತು ವೈಯಕ್ತಿಕಗೊಳಿಸುವತ್ತ ದೊಡ್ಡ ಹೆಜ್ಜೆಯಾಗಿದೆ. ಈ ‘Ask Maps’ ಫೀಚರ್‌ … Continue reading ಹುಡುಕಾಟಕ್ಕೆ ಹೊಸ ತಿರುವು: Google Maps ಹೊಸ ಯುಗಕ್ಕೆ ಎಂಟ್ರಿ