“IIT ಗೋವಾ ನೇಮಕಾತಿ ಪರೀಕ್ಷೆ”ಯಲ್ಲಿ ಹೈಟೆಕ್ ಅಕ್ರಮ ಶಂಕೆ: ಇಬ್ಬರ ವಿರುದ್ಧ ಪ್ರಕರಣ
ಗೋವಾ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ಅಕ್ರಮ ಬಯಲು: ಬ್ಲೂಟೂತ್ ಸಾಧನಗಳೊಂದಿಗೆ ಇಬ್ಬರು ಸಿಕ್ಕಿಬಿದ್ದರು ಗೋವಾ: ಐಐಟಿ ಗೋವಾದ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಅಕ್ರಮ ಎಸಗಿರುವ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರನ್ನು ಗೋವಾದ ದಾಬೋಲಿಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಅವರ ಬಳಿಯಿಂದ ಎಲೆಕ್ಟ್ರಾನಿಕ್ ಸಾಧನಗಳು, ಬ್ಲೂಟೂತ್ ಇಯರ್‌ಪೀಸ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಪರೀಕ್ಷೆಯ ಪ್ರವೇಶ ಪತ್ರ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ … Continue reading “IIT ಗೋವಾ ನೇಮಕಾತಿ ಪರೀಕ್ಷೆ”ಯಲ್ಲಿ ಹೈಟೆಕ್ ಅಕ್ರಮ ಶಂಕೆ: ಇಬ್ಬರ ವಿರುದ್ಧ ಪ್ರಕರಣ
Copy and paste this URL into your WordPress site to embed
Copy and paste this code into your site to embed