ಮಕ್ಕಳು, ವೃದ್ಧರ ಸುರಕ್ಷತೆಗೆ ಜಿಯೋಶೀಲ್ಡ್ ಬಿಡುಗಡೆ
ಮುಂಬೈ: ಮಕ್ಕಳು ಮನೆಯಿಂದ ಹೊರಗಡೆ ಇರಲಿ ಅಥವಾ ವೃದ್ಧರು ಏಕಾಂಗಿಯಾಗಿರಲಿ, ಅಗತ್ಯವಿರುವ ಸಮಯದಲ್ಲಿ ಎಸ್ಒಎಸ್ ಅಲರ್ಟ್ ನೀಡುವ ಜಿಯೋಶಿಲ್ಡ್ ಅನ್ನು ಜಿಯೋ ಬಿಡುಗಡೆ ಮಾಡಿದೆ. ಸ್ಥಳ ಟ್ರ್ಯಾಕಿಂಗ್, ಎಸ್ಒಎಸ್ ಎಚ್ಚರಿಕೆಗಳು, ಸ್ಕ್ರೀನ್ ಟೈಮ್ ಮತ್ತು ಅಪ್ಲಿಕೇಶನ್-ಸಂಪರ್ಕ ನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಜಿಯೋಶೀಲ್ಡ್ ಮೂಲಕ, ಪೋಷಕರು ಮಗುವಿನ ಸ್ಥಳವನ್ನು ನೋಡಲು ಮತ್ತು ಅಗತ್ಯವಾದ ಸುರಕ್ಷತಾ ಎಚ್ಚರಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಫೋನ್ ಬ್ಯಾಟರಿ ಕಡಿಮೆಯಿದ್ದರೆ ಆ ಕುರಿತು ಎಚ್ಚರಿಕೆಯನ್ನೂ ನೀಡುತ್ತದೆ. ಮಕ್ಕಳ ವಿಷಯದಲ್ಲಿ, ಅವರು ಯಾವ ಅಪ್ಲಿಕೇಶನ್‌ಗಳು ಮತ್ತು … Continue reading ಮಕ್ಕಳು, ವೃದ್ಧರ ಸುರಕ್ಷತೆಗೆ ಜಿಯೋಶೀಲ್ಡ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed