ಅದಾನಿ ಗ್ರೂಪ್ : ಪರಮಾಣು ಶಕ್ತಿಯಿಂದ ಬಂದರುಗಳವರೆಗೆ ವಿಸ್ತರಣೆ
ಅಹಮದಾಬಾದ್: ಅದಾನಿ ಸಮೂಹವು ಇಂಧನ, ವಿದ್ಯುತ್, ಅನಿಲ, ಜಲವಿದ್ಯುತ್ ಹಾಗೂ ಬಂದರು ಕ್ಷೇತ್ರಗಳಲ್ಲಿ ಭಾರೀ ವಿಸ್ತರಣೆಯತ್ತ ಹೆಜ್ಜೆ ಇಟ್ಟಿದ್ದು, ಮುಂದಿನ ವರ್ಷಗಳಲ್ಲಿ ದೇಶದ ಇಂಧನ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಗುರಿಯನ್ನು ಹೊಂದಿದೆ ಎಂದು ಸಮೂಹದ ಅಧ್ಯಕ್ಷ ಗೌತಮ್ ಅದಾನಿ ತಿಳಿಸಿದ್ದಾರೆ. 2026ರ ವಾರ್ಷಿಕ ಸಾಮಾನ್ಯ ಸಭೆ (AGM) ಉದ್ದೇಶಿಸಿ ಮಾತನಾಡಿದ ಅವರು, ಅದಾನಿ ಎನರ್ಜಿ ಸೊಲ್ಯೂಷನ್ಸ್ ಸಂಸ್ಥೆಯ ಪ್ರಸರಣ ಆರ್ಡರ್ ಬುಕ್ ಈಗ ₹72,000 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಖಾವ್ಡಾ-ಸೌತ್ … Continue reading ಅದಾನಿ ಗ್ರೂಪ್ : ಪರಮಾಣು ಶಕ್ತಿಯಿಂದ ಬಂದರುಗಳವರೆಗೆ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed