AI ಶೃಂಗಸಭೆ ವಿವಾದ: ರೋಬೋಟ್ ನಾಯಿಯ ಕುರಿತು ಗಾಲ್ಗೋಟಿಯಾಸ್ ವಿವಿ ಸ್ಪಷ್ಟನೆ
ದೆಹಲಿ AI ಶೃಂಗಸಭೆ: ಚೀನಾದ ರೋಬೋಟ್ ನಾಯಿಯನ್ನು ನಮ್ಮದೇ ಎಂದು ತೋರಿಸಿದ ಆರೋಪ – ವೈರಲ್ ವೀಡಿಯೊದಿಂದ ವಿವಾದ: ಗಾಲ್ಗೋಟಿಯಾಸ್ ವಿವಿಗೆ ಸಂಕಷ್ಟ ನವದೆಹಲಿ: ದೆಹಲಿಯಲ್ಲಿ ನಡೆದ India AI Impact Summit ವೇಳೆ ಚೀನಾದ ರೋಬೋಟ್ ನಾಯಿಯನ್ನು ತಮ್ಮದೇ ಸಂಶೋಧನಾ ಉತ್ಪನ್ನವೆಂದು ಪ್ರದರ್ಶಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ Galgotias University ತೀವ್ರ ಟೀಕೆಗೆ ಗುರಿಯಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಅಧಿಕೃತ ಸ್ಪಷ್ಟನೆ ನೀಡಿದೆ. ವೈರಲ್ ಆದ ವೀಡಿಯೊವೇ … Continue reading AI ಶೃಂಗಸಭೆ ವಿವಾದ: ರೋಬೋಟ್ ನಾಯಿಯ ಕುರಿತು ಗಾಲ್ಗೋಟಿಯಾಸ್ ವಿವಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed