‘Energy Drink’ ಬಳಕೆಗೆ FSSAI ಬ್ರೇಕ್: ಬ್ರ್ಯಾಂಡ್‌ಗಳಿಗೆ ನೋಟಿಸ್

ನವದೆಹಲಿ : ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಜನಪ್ರಿಯ ಪಾನೀಯ ಬ್ರ್ಯಾಂಡ್‌ಗಳಿಗೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ನೋಟಿಸ್ ಜಾರಿ ಮಾಡಿದೆ. ಉತ್ಪನ್ನಗಳ ಮೇಲೆ ‘Energy Drink’ ಎಂಬ ಪದ ಬಳಕೆ ಮಾಡಿರುವುದು ಹಾಗೂ ಗ್ರಾಹಕರನ್ನು ತಪ್ಪುದಾರಿಗೆಳೆಯುವ ರೀತಿಯ ಆರೋಗ್ಯ ಸಂಬಂಧಿತ ಹೇಳಿಕೆಗಳನ್ನು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. FSSAI ಸ್ಪಷ್ಟಪಡಿಸಿರುವಂತೆ, ಪ್ರಸ್ತುತ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ಹಾಗೂ ಅದರ ಅಡಿಯಲ್ಲಿ ಜಾರಿಯಲ್ಲಿರುವ ನಿಯಮಗಳಲ್ಲಿ ‘ಎನರ್ಜಿ ಡ್ರಿಂಕ್’ ಎಂಬ … Continue reading ‘Energy Drink’ ಬಳಕೆಗೆ FSSAI ಬ್ರೇಕ್: ಬ್ರ್ಯಾಂಡ್‌ಗಳಿಗೆ ನೋಟಿಸ್