ಹಿರಿಯ BJP ನಾಯಕ, ಉತ್ತರಾಖಂಡದ ಮಾಜಿ CM ಖಂಡೂರಿ ನಿಧನ

ಉತ್ತರಾಖಂಡ: ಬಿ.ಸಿ. ಖಂಡೂರಿ ಎಂದೇ ಪ್ರಸಿದ್ಧರಾಗಿದ್ದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಖಂಡೂರಿ ಅವರು ನಿವೃತ್ತಿಯ ಬಳಿಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಶಿಸ್ತು, ನಿಷ್ಠೆ ಮತ್ತು ಆಡಳಿತಾತ್ಮಕ ಕಠಿಣತೆಯ ಮೂಲಕ ಅವರು ಉತ್ತರಾಖಂಡ ರಾಜಕೀಯದಲ್ಲಿ ವಿಭಿನ್ನ ಸ್ಥಾನ ಗಳಿಸಿದ್ದರು. ಉತ್ತರಾಖಂಡ ರಾಜ್ಯದ … Continue reading ಹಿರಿಯ BJP ನಾಯಕ, ಉತ್ತರಾಖಂಡದ ಮಾಜಿ CM ಖಂಡೂರಿ ನಿಧನ