ʻಮಹಾʼ ಮಳೆ ಅಬ್ಬರಕ್ಕೆ ನದಿಯಲ್ಲಿ ತೇಲಿಹೋದ LPG ಸಿಲಿಂಡರ್‌ಗಳು

ಮಹಾರಾಷ್ಟ್ರದಲ್ಲಿ ಪ್ರವಾಹದ ಅಬ್ಬರ: ನದಿಯಲ್ಲಿ ತೇಲಿಹೋದ ನೂರಾರು ಗ್ಯಾಸ್ ಸಿಲಿಂಡರ್‌ಗಳು; ಜನರಿಗೆ ಮುಟ್ಟದಂತೆ ಎಚ್ಚರಿಕೆ ಮುಂಬೈ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್ ತಾಲೂಕಿನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಬಾಟ್ಲಿಂಗ್ ಘಟಕದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ನೂರಾರು ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಹೋದ ಘಟನೆ ಆತಂಕಕ್ಕೆ ಕಾರಣವಾಗಿದೆ. ಜುಲೈ 8ರಂದು ಸುರಿದ ಭಾರೀ ಮಳೆಯಿಂದಾಗಿ ಘಟಕದ ಆವರಣಕ್ಕೆ ಪ್ರವಾಹದ ನೀರು ನುಗ್ಗಿ, ಅಲ್ಲಿದ್ದ ತುಂಬಿದ ಹಾಗೂ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀರಿನ ಹರಿವು … Continue reading ʻಮಹಾʼ ಮಳೆ ಅಬ್ಬರಕ್ಕೆ ನದಿಯಲ್ಲಿ ತೇಲಿಹೋದ LPG ಸಿಲಿಂಡರ್‌ಗಳು