ತಾಯಿ, ಪತ್ನಿಯನ್ನು ಕೊಂದು, ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

ತಿರುಪತಿ: ತಾಯಿ ಮತ್ತು ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು, ತನ್ನ ಇಬ್ಬರು ಮಕ್ಕಳೊಂದಿಗೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂದ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮೋಹನ್ ಎಂಬಾತ ಮನೆಯಲ್ಲಿದ್ದ ತನ್ನ ಪತ್ನಿ ಹರಿತಾ (33) ಹಾಗೂ ತಾಯಿ ಚಂದ್ರಕಲಾ (65) ಅವರನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಿರುಪತಿಯ ಪುತ್ತೂರಿನ ಶಾಲೆ ಹೋಗಿದ್ದ ಮಗ ಕೌಶಿಕ್ (14) ಮತ್ತು ಮಗಳು ಹರಿಣಿ (12) ಅವರನ್ನು ಶಾಲೆಯಲ್ಲಿ ಶಿಕ್ಷಕರಿಗೆ ಸಂಬಂಧಿಕರೊಬ್ಬರು ನಿಧನರಾಗಿದ್ದಾರೆಂದು … Continue reading ತಾಯಿ, ಪತ್ನಿಯನ್ನು ಕೊಂದು, ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ