ಎಕ್ಸಿಟ್ ಪೋಲ್‌: ಯುಡಿಎಫ್‌ ಪಾಲಾಗಲಿದೆಯೇ ಕೇರಳ ಕುರ್ಚಿ?

ಕೇರಳಂ ವಿಧಾನಸಭೆ ಚುನಾವಣೆಯ 2026ರ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿದ್ದು, ರಾಜ್ಯದಲ್ಲಿ UDF (ಯುಡಿಎಫ್) ಮೈತ್ರಿಗೆ ಸ್ವಲ್ಪ ಮುನ್ನಡೆ ಸಿಗುವ ಸಾಧ್ಯತೆ ಇದೆ ಎಂಬುದು ಬಹುತೇಕ ಸಮೀಕ್ಷೆಗಳ ಅಭಿಪ್ರಾಯವಾಗಿದೆ. ಒಟ್ಟು 140 ಸ್ಥಾನಗಳ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 71 ಸ್ಥಾನಗಳ ಅಗತ್ಯವಿದೆ. Matrize–IANS ಸಮೀಕ್ಷೆಯ ಪ್ರಕಾರ, LDFಗೆ 60-65 ಸ್ಥಾನಗಳು ಸಿಗುವ ಸಾಧ್ಯತೆ ಇದ್ದು, UDFಗೆ 75-85 ಸ್ಥಾನಗಳು ಲಭಿಸಬಹುದು ಎಂದು ಅಂದಾಜಿಸಲಾಗಿದೆ. BJPಗೆ 3-5 ಸ್ಥಾನಗಳು ಸಿಗಬಹುದು ಎಂದು ಹೇಳಲಾಗಿದೆ. People’s Pulse ಸಮೀಕ್ಷೆಯು ಸಹ … Continue reading ಎಕ್ಸಿಟ್ ಪೋಲ್‌: ಯುಡಿಎಫ್‌ ಪಾಲಾಗಲಿದೆಯೇ ಕೇರಳ ಕುರ್ಚಿ?