EPFO ಗುಡ್‌ನ್ಯೂಸ್: ಇನ್ಮುಂದೆ PF ಬ್ಯಾಲೆನ್ಸ್, ಪಾಸ್‌ಬುಕ್ ವಿವರ WhatsAppನಲ್ಲೇ ಲಭ್ಯ! ಬಳಸುವುದು ಹೇಗೆ?

EPFO ಹೊಸ ಡಿಜಿಟಲ್ ಸೇವೆ: ಇನ್ಮುಂದೆ WhatsApp ಮೂಲಕವೇ PF ಬ್ಯಾಲೆನ್ಸ್, ಪಾಸ್‌ಬುಕ್ ಪರಿಶೀಲನೆ! ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (EPF) ಸದಸ್ಯರಿಗೆ ತಮ್ಮ ಖಾತೆಯ ಮಾಹಿತಿ ಪಡೆಯುವುದನ್ನು ಮತ್ತಷ್ಟು ಸುಲಭಗೊಳಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ WhatsApp ಸೇವೆಯನ್ನು ಆರಂಭಿಸಿದೆ. ಇನ್ನು ಮುಂದೆ PF ಬ್ಯಾಲೆನ್ಸ್, ಇತ್ತೀಚಿನ ವಹಿವಾಟುಗಳು ಹಾಗೂ ಪಾಸ್‌ಬುಕ್ ವಿವರಗಳನ್ನು ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ನವೆಂಬರ್ 1ರಂದು ನವದೆಹಲಿಯಲ್ಲಿ … Continue reading EPFO ಗುಡ್‌ನ್ಯೂಸ್: ಇನ್ಮುಂದೆ PF ಬ್ಯಾಲೆನ್ಸ್, ಪಾಸ್‌ಬುಕ್ ವಿವರ WhatsAppನಲ್ಲೇ ಲಭ್ಯ! ಬಳಸುವುದು ಹೇಗೆ?