EPFO ಬಿಗ್ ಅಪ್ಡೇಟ್: ATM ಮತ್ತು UPI ಮೂಲಕವೂ ಸಿಗಲಿದೆ PF ಹಣ!

EPFO ಸದಸ್ಯರಿಗೆ ಸಿಹಿ ಸುದ್ದಿ: ATM, UPI ಮೂಲಕ PF ಹಣ ಹಿಂಪಡೆಯುವ ಸೌಲಭ್ಯ – ಜುಲೈ 15ರೊಳಗೆ ಬಡ್ಡಿ ಜಮಾ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲೇ ಇಪಿಎಫ್ ಸದಸ್ಯರು ತಮ್ಮ ಒಟ್ಟು ಭವಿಷ್ಯ ನಿಧಿ (PF) ಬಾಕಿಯ ಶೇ.75 ರಷ್ಟು ಮೊತ್ತವನ್ನು ಎಟಿಎಂ (ATM) ಮತ್ತು ಯುಪಿಐ (UPI) ಅಪ್ಲಿಕೇಶನ್‌ಗಳ ಮೂಲಕ ನೇರವಾಗಿ ಹಿಂಪಡೆಯಲು ಸಾಧ್ಯವಾಗಲಿದೆ. ಈ ಮಹತ್ವದ ಮಾಹಿತಿಯನ್ನು ಕೇಂದ್ರ ಕಾರ್ಮಿಕ … Continue reading EPFO ಬಿಗ್ ಅಪ್ಡೇಟ್: ATM ಮತ್ತು UPI ಮೂಲಕವೂ ಸಿಗಲಿದೆ PF ಹಣ!