ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬ ನಿಗೂಢ ಸಾವು: ಈ ದುರಂತದ ಹಿಂದಿನ ಸತ್ಯವೇನು ಗೊತ್ತಾ?

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬವೊಂದು ಮೃತಪಟ್ಟಿರುವ ದಾರುಣ ಘಟನೆ ಬೆಚ್ಚಿಬಿಳುವಂತೆ ಮಾಡಿದೆ. ಪೈಧುನಿ ಪ್ರದೇಶದ ನಿವಾಸಿಗಳಾದ ಅಬ್ದುಲ್ಲಾ ದೋಕಾಡಿಯಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (13) ಈ ದುರಂತಕ್ಕೆ ಬಲಿಯಾದ ದುರ್ದೈವಿಗಳು. ಏಪ್ರಿಲ್ 25ರ ಶನಿವಾರ ರಾತ್ರಿ ದೋಕಾಡಿಯಾ ಕುಟುಂಬವು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗಾಗಿ ಬಿರಿಯಾನಿ ಊಟದ ಪಾರ್ಟಿ ಏರ್ಪಡಿಸಿತ್ತು. ರಾತ್ರಿ ಸುಮಾರು 10:30ಕ್ಕೆ ಅತಿಥಿಗಳೆಲ್ಲಾ ನಿರ್ಗಮಿಸಿದ ನಂತರ, ಕುಟುಂಬದ ನಾಲ್ವರು ಸದಸ್ಯರು … Continue reading ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬ ನಿಗೂಢ ಸಾವು: ಈ ದುರಂತದ ಹಿಂದಿನ ಸತ್ಯವೇನು ಗೊತ್ತಾ?