AAP ಸಂಸದ ಅಶೋಕ್ ಮಿತ್ತಲ್ ಮನೆಗಳ ಮೇಲೆ ED ದಾಳಿ

ಜಲಂಧರ್/ಗುರುಗ್ರಾಮ್: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸದಸ್ಯ ಅಶೋಕ್ ಮಿತ್ತಲ್ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಲಂಧರ್ ಹಾಗೂ ಗುರುಗ್ರಾಮ್ ಸೇರಿ ಸುಮಾರು 10 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶೋಧ ಕಾರ್ಯದಲ್ಲಿ ಫಾಗ್ವಾರಾದ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ … Continue reading AAP ಸಂಸದ ಅಶೋಕ್ ಮಿತ್ತಲ್ ಮನೆಗಳ ಮೇಲೆ ED ದಾಳಿ