ಸಚಿವ ಸಂಜೀವ್ ಅರೋರಾ ಬಂಧನ: ಆಮ್ ಆದ್ಮಿ ಸರ್ಕಾರಕ್ಕೆ ED ಶಾಕ್
ಚಂಡೀಗಢ: ಜಾರಿ ನಿರ್ದೇಶನಾಲಯ (ED) ಪಂಜಾಬ್ ಸರ್ಕಾರದ ಪ್ರಭಾವಿ ಸಚಿವ ಸಂಜೀವ್ ಅರೋರಾ ವಿರುದ್ಧ ದೊಡ್ಡ ಮಟ್ಟದ ಕ್ರಮ ಕೈಗೊಂಡಿದ್ದು, ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದೆ. ಪಂಜಾಬ್ ಸರ್ಕಾರದಲ್ಲಿ ವಿದ್ಯುತ್, ಕೈಗಾರಿಕೆ, ಹೂಡಿಕೆ ಪ್ರಚಾರ ಹಾಗೂ ಸ್ಥಳೀಯ ಆಡಳಿತ ಖಾತೆಗಳನ್ನು ನಿರ್ವಹಿಸುತ್ತಿದ್ದ ಅರೋರಾ, ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿದ್ದರು. ಬೆಳಗಿನ ಜಾವ ಇಡಿ ದಾಳಿ : ಶನಿವಾರ ಮುಂಜಾನೆ ಸುಮಾರು 20 ಇಡಿ ಅಧಿಕಾರಿಗಳು ಎಂಟು ವಾಹನಗಳಲ್ಲಿ ಚಂಡೀಗಢದ … Continue reading ಸಚಿವ ಸಂಜೀವ್ ಅರೋರಾ ಬಂಧನ: ಆಮ್ ಆದ್ಮಿ ಸರ್ಕಾರಕ್ಕೆ ED ಶಾಕ್
Copy and paste this URL into your WordPress site to embed
Copy and paste this code into your site to embed