₹155 ಕೋಟಿ ವಂಚನೆ ಆರೋಪ: AAP ನಾಯಕ ದೀಪಕ್ ಬಂಧನ

ಬ್ಯಾಂಕ್ ಸಾಲ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಾರ್ಯಾಚರಣೆ: AAP ನಾಯಕನಿಗೆ ಇಡಿ ಶಾಕ್ ಆಮ್ ಆದ್ಮಿ ಪಕ್ಷಕ್ಕೆ (AAP) ಮತ್ತೊಂದು ದೊಡ್ಡ ರಾಜಕೀಯ ಮತ್ತು ಕಾನೂನು ಆಘಾತ ಎದುರಾಗಿದ್ದು, ಬ್ಯಾಂಕ್ ಸಾಲ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕ ದೀಪಕ್ ಸಿಂಗ್ಲಾ ಅವರನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ಬಂಧಿಸಿದೆ. ದೀಪಕ್ ಸಿಂಗ್ಲಾ ಅವರನ್ನು ದೆಹಲಿ ಮತ್ತು ಗೋವಾದಲ್ಲಿನ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ … Continue reading ₹155 ಕೋಟಿ ವಂಚನೆ ಆರೋಪ: AAP ನಾಯಕ ದೀಪಕ್ ಬಂಧನ