E20 ಎಥನಾಲ್ ಮಿಶ್ರಿತ ಇಂಧನ ಸುರಕ್ಷಿತ: ವಾಹನ ತಜ್ಞರ ಸ್ಪಷ್ಟನೆ
ಪೆಟ್ರೋಲ್‌ನಲ್ಲಿ ಶೇ.20 ಎಥನಾಲ್ ಮಿಶ್ರಣ ಹೊಂದಿರುವ E20 ಇಂಧನವು 2023ಕ್ಕೂ ಮುಂಚೆ ತಯಾರಾದ ವಾಹನಗಳಿಗೂ ಸುರಕ್ಷಿತವಾಗಿದೆ ಎಂದು ವಾಹನ ತಯಾರಕ ಸಂಸ್ಥೆಗಳು ಹಾಗೂ ಇಂಧನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಎಂಜಿನ್ ಹಾನಿ, ವಿಮೆ ನಿರಾಕರಣೆ ಸೇರಿದಂತೆ ಹರಿದಾಡುತ್ತಿರುವ ವದಂತಿಗಳಿಗೆ ತಜ್ಞರು ಉತ್ತರ ನೀಡಿದ್ದು, E20 ಭಾರತದ ಇಂಧನ ಸ್ವಾವಲಂಬನೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ನವದೆಹಲಿ: ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಹೊಂದಿರುವ E20 ಇಂಧನ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಆತಂಕಗಳಿಗೆ ಕೇಂದ್ರ ಸರ್ಕಾರ ಹಾಗೂ ವಾಹನ ಉದ್ಯಮದ … Continue reading E20 ಎಥನಾಲ್ ಮಿಶ್ರಿತ ಇಂಧನ ಸುರಕ್ಷಿತ: ವಾಹನ ತಜ್ಞರ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed