SIM ಕಾರ್ಡ್ ಬಳಕೆದಾರರಿಗೆ DoT ಎಚ್ಚರಿಕೆ : ನಿಮ್ಮ ಹೆಸರಿನಲ್ಲಿ ಎಷ್ಟು SIMಗಳಿವೆ? ಕೂಡಲೇ ಪರಿಶೀಲಿಸಿ

ನಿಮ್ಮ ಹೆಸರಿನ SIM ಬೇರೆಯವರಿಗೆ ನೀಡ್ತೀರಾ? 3 ವರ್ಷ ಜೈಲು, ₹50 ಲಕ್ಷ ದಂಡ: DoT ಎಚ್ಚರಿಕೆ ನವದೆಹಲಿ: SIM ಕಾರ್ಡ್‌ಗಳ ವಂಚನೆಯ ವಿತರಣೆ, ಟೆಲಿಕಾಂ ಗುರುತುಗಳ ದುರುಪಯೋಗ ಹಾಗೂ ಮೊಬೈಲ್‌ಗಳ IMEI ಸಂಖ್ಯೆಯನ್ನು ತಿರುಚುವ ಪ್ರಕರಣಗಳ ಬಗ್ಗೆ ದೂರಸಂಪರ್ಕ ಇಲಾಖೆ (DoT) ನಾಗರಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ತಮ್ಮ ಹೆಸರಿನಲ್ಲಿ ಪಡೆದ SIM ಕಾರ್ಡ್‌ಗಳನ್ನು ಮತ್ತೊಬ್ಬರಿಗೆ ನೀಡುವುದು ಅಥವಾ ವರ್ಗಾಯಿಸುವುದರಿಂದ ಕಾನೂನು ಸಮಸ್ಯೆ ಎದುರಾಗಬಹುದು ಎಂದು ಇಲಾಖೆ ತಿಳಿಸಿದೆ. ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ … Continue reading SIM ಕಾರ್ಡ್ ಬಳಕೆದಾರರಿಗೆ DoT ಎಚ್ಚರಿಕೆ : ನಿಮ್ಮ ಹೆಸರಿನಲ್ಲಿ ಎಷ್ಟು SIMಗಳಿವೆ? ಕೂಡಲೇ ಪರಿಶೀಲಿಸಿ