ಮಾಜಿ ಸಚಿವ ತ್ರಿವೇದಿ ಬಾಂಗ್ಲಾದೇಶ ಹೈಕಮಿಷನರ್ ಆಗಿ ನೇಮಕ

ರಾಜಕೀಯದಿಂದ ರಾಜತಾಂತ್ರಿಕತೆಗೂ: ತ್ರಿವೇದಿ ಹೊಸ ಇನಿಂಗ್ಸ್ – ಭಾರತ–ಬಾಂಗ್ಲಾದೇಶ ಸಂಬಂಧಕ್ಕೆ ಹೊಸ ದಿಕ್ಕು ನವದೆಹಲಿ: ಭಾರತ ಸರ್ಕಾರ ಮಹತ್ವದ ರಾಜತಾಂತ್ರಿಕ ನೇಮಕಾತಿ ಮಾಡಿದ್ದು, ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ದಿನೇಶ್ ತ್ರಿವೇದಿ ಅವರನ್ನು ಬಾಂಗ್ಲಾದೇಶಕ್ಕೆ ಭಾರತದ ಹೈಕಮಿಷನರ್ ಆಗಿ ನೇಮಿಸಿದೆ. ಈ ಕುರಿತು ವಿದೇಶಾಂಗ ಸಚಿವಾಲಯ ಸೋಮವಾರ ಅಧಿಕೃತ ಘೋಷಣೆ ಮಾಡಿದೆ. ಸೂಕ್ಷ್ಮ ಸಮಯದಲ್ಲಿ ಮಹತ್ವದ ನೇಮಕ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕೆಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ … Continue reading ಮಾಜಿ ಸಚಿವ ತ್ರಿವೇದಿ ಬಾಂಗ್ಲಾದೇಶ ಹೈಕಮಿಷನರ್ ಆಗಿ ನೇಮಕ