ಕೇಂದ್ರ ಬಜೆಟ್‌: `ಡಿಜಿಟಲ್ ಕರ್ನಾಟಕ’ಕ್ಕೆ ದೊರೆಯುವುದೇ ಅಭಯ?

ಹಾರ್ಡ್ ವೇರ್ ಫೇಲ್, AI ಕಡೆಗೆ ಗಮನ : ಹುಬ್ಬಳ್ಳಿ- ಮಂಗಳೂರು ಸರ್ವಸನ್ನದ್ಧ ಬಿ.ಅರವಿಂದ ‘ಡಿಜಿಟಲ್ ಇಂಡಿಯಾ’ ಬಿಯಾಂಡ್ ಬೆಂಗಳೂರು ಆಗುತ್ತದೆಯೇ? ಕೇಂದ್ರ ಬಜೆಟ್‌ ಮೇಲೆ ಕರ್ನಾಟಕದ ಮಹತ್ವದ ನಿರೀಕ್ಷೆ ಸಂ.ಕ.ಸಮಾಚಾರ ಹುಬ್ಬಳ್ಳಿ : ನೀರಾವರಿ, ರೈಲ್ವೆ, ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೇಂದ್ರ ಬಜೆಟ್‌ ಬಗ್ಗೆ ನಿರೀಕ್ಷೆಗಳು ಸಹಜವಾಗಿಯೇ ಇವೆ. ಆದರೆ ಈ ಬಾರಿಯ ಕೇಂದ್ರ ಬಜೆಟ್‌ ಕುರಿತು ಕರ್ನಾಟಕ ರಾಜ್ಯವು ಹೊತ್ತಿರುವ ಪ್ರಮುಖ ನಿರೀಕ್ಷೆ ಒಂದೇ— ‘ಡಿಜಿಟಲ್ ಇಂಡಿಯಾ’ ಯೋಜನೆಯನ್ನು ‘ಬೆಂಗಳೂರು ಹೊರತಾಗಿ’ ವಿಸ್ತರಿಸುವುದೇ? … Continue reading ಕೇಂದ್ರ ಬಜೆಟ್‌: `ಡಿಜಿಟಲ್ ಕರ್ನಾಟಕ’ಕ್ಕೆ ದೊರೆಯುವುದೇ ಅಭಯ?