200 CCTV ಪರಿಶೀಲನೆ: ₹1.5 ಕೋಟಿಯ 604 ಸ್ಮಾರ್ಟ್‌ಫೋನ್ ವಶ
₹1.5 ಕೋಟಿ ಮೌಲ್ಯದ 604 ವಿವೋ ಸ್ಮಾರ್ಟ್‌ಫೋನ್‌ಗಳ ವಶ; ಇ-ಕಾಮರ್ಸ್ ಸಾಗಣೆ ದರೋಡೆ ಪ್ರಕರಣದಲ್ಲಿ ಮೂವರು ಬಂಧನ ನವದೆಹಲಿ: ಹರಿಯಾಣದ ಗುರುಗ್ರಾಮ್‌ನಲ್ಲಿರುವ ಇ-ಕಾಮರ್ಸ್ ಗೋದಾಮಿಗೆ ಸಾಗಿಸಲಾಗುತ್ತಿದ್ದ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, ಸುಮಾರು ₹1.5 ಕೋಟಿ ಮೌಲ್ಯದ 604 ಹೊಚ್ಚ ಹೊಸ ವಿವೋ (Vivo) ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ದ್ವಾರಕಾ ಜಿಲ್ಲೆಯ ಸೆಕ್ಟರ್-23 ಪೊಲೀಸ್ ಠಾಣೆ ನಡೆಸಿದೆ. ಪೊಲೀಸರ ಮಾಹಿತಿ ಪ್ರಕಾರ, ಜೂನ್ 20ರಂದು ಗೋದಾಮಿನ … Continue reading 200 CCTV ಪರಿಶೀಲನೆ: ₹1.5 ಕೋಟಿಯ 604 ಸ್ಮಾರ್ಟ್‌ಫೋನ್ ವಶ
Copy and paste this URL into your WordPress site to embed
Copy and paste this code into your site to embed