ದೆಹಲಿಗೆ ಹೊಸ ಮೇಯರ್: BJPಯ ಪ್ರವೇಶ್ ವಾಹಿ ಅವಿರೋಧ ಆಯ್ಕೆ
ನವದೆಹಲಿ : ದೆಹಲಿ ಮಹಾನಗರ ಪಾಲಿಕೆ (MCD) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರವೇಶ್ ವಾಹಿ ಅವರು ದೆಹಲಿಯ ನೂತನ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ (BJP) ಹಿರಿಯ ನಾಯಕನಾದ ವಾಹಿ ಅವರ ಆಯ್ಕೆಯನ್ನು ಪಾಲಿಕೆಯ ಅಧ್ಯಕ್ಷ ರಾಜಾ ಇಕ್ಬಾಲ್ ಸಿಂಗ್ ಅಧಿಕೃತವಾಗಿ ಘೋಷಿಸಿದರು. ಆಮ್ ಆದ್ಮಿ ಪಾರ್ಟಿ (AAP) ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಿದ್ದು, ಪಾಲಿಕೆಯಲ್ಲಿ ಬಿಜೆಪಿಯ ಬಲ ಮತ್ತಷ್ಟು ಗಟ್ಟಿಯಾಗಿದೆ. ಅವಿರೋಧ … Continue reading ದೆಹಲಿಗೆ ಹೊಸ ಮೇಯರ್: BJPಯ ಪ್ರವೇಶ್ ವಾಹಿ ಅವಿರೋಧ ಆಯ್ಕೆ
Copy and paste this URL into your WordPress site to embed
Copy and paste this code into your site to embed