250 MW ಸೌರ ಪಾರ್ಕ್ ನಿರ್ಮಾಣಕ್ಕೆ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್
ಸೀತಾಪುರದಲ್ಲಿ 250 MW ಸೌರ ವಿದ್ಯುತ್ ಯೋಜನೆಗೆ ಅನುಮೋದನೆ; ರಕ್ಷಣಾ ಭೂಮಿಯಲ್ಲಿ ದೇಶದ ಮೊದಲ ಮೆಗಾ ಯೋಜನೆ ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ರಕ್ಷಣಾ ಸಚಿವಾಲಯವು ಉತ್ತರ ಪ್ರದೇಶದ ಸೀತಾಪುರದಲ್ಲಿರುವ ಮಾಜಿ ಕಂಟೋನ್ಮೆಂಟ್ ಪ್ರದೇಶದ ಸುಮಾರು 850 ಎಕರೆ ಖಾಲಿ ರಕ್ಷಣಾ ಭೂಮಿಯಲ್ಲಿ 250 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆ ಸ್ಥಾಪಿಸಲು ಅನುಮೋದನೆ ನೀಡಿದೆ. ಈ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಈ ಯೋಜನೆಯ ವಿಶೇಷತೆ … Continue reading 250 MW ಸೌರ ಪಾರ್ಕ್ ನಿರ್ಮಾಣಕ್ಕೆ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್
Copy and paste this URL into your WordPress site to embed
Copy and paste this code into your site to embed