NTA ಮಹತ್ವದ ಪ್ರಕಟಣೆ: CUET UG 2026 ಪರೀಕ್ಷೆ ಮುಂದೂಡಿಕೆ

ಬಕ್ರೀದ್ ದಿನಾಂಕ ಪರಿಷ್ಕರಣೆ ಬಳಿಕ CUET UG ಪರೀಕ್ಷೆ ಮುಂದೂಡಿಕೆ ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೇ 28ರಂದು ನಡೆಯಬೇಕಿದ್ದ CUET UG ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (Common University Entrance Test Undergraduate) 2026 ಪರೀಕ್ಷೆಯನ್ನು ಮುಂದೂಡಿದೆ. ಈದ್-ಉಲ್-ಜುಹಾ (ಬಕ್ರೀದ್) ಸರ್ಕಾರಿ ರಜೆಯ ದಿನಾಂಕ ಪರಿಷ್ಕೃತಗೊಂಡ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. NTA ಭಾನುವಾರ ರಾತ್ರಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮೇ 28ರಂದು ಎರಡು ಶಿಫ್ಟ್‌ಗಳಲ್ಲಿ ನಡೆಯಬೇಕಿದ್ದ ಎಲ್ಲಾ … Continue reading NTA ಮಹತ್ವದ ಪ್ರಕಟಣೆ: CUET UG 2026 ಪರೀಕ್ಷೆ ಮುಂದೂಡಿಕೆ