ವಿದ್ಯಾರ್ಥಿ ಪ್ರತಿಭಟನೆ : 6:30ರೊಳಗೆ ಅಂಗಡಿ ಮುಚ್ಚಲು NDTA ಮನವಿ

ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಪರಿಣಾಮ ಕನ್ನಾಟ್ ಪ್ಲೇಸ್ ಅಂಗಡಿ-ಕಚೇರಿಗಳನ್ನು ಬೇಗ ಮುಚ್ಚಲು ವ್ಯಾಪಾರಿಗಳ ಸಂಘ ಮನವಿ ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕನ್ನಾಟ್ ಪ್ಲೇಸ್ (Connaught Place – CP) ನಲ್ಲಿ ಭದ್ರತಾ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನವದೆಹಲಿ ವ್ಯಾಪಾರಿಗಳ ಸಂಘ (NDTA) ಇಂದು ಸಂಜೆ 6.30 ಗಂಟೆಯೊಳಗೆ ಕನ್ನಾಟ್ ಪ್ಲೇಸ್‌ನಲ್ಲಿರುವ ಎಲ್ಲಾ ಅಂಗಡಿಗಳು, ಕಾರ್ಪೊರೇಟ್ ಕಚೇರಿಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ … Continue reading ವಿದ್ಯಾರ್ಥಿ ಪ್ರತಿಭಟನೆ : 6:30ರೊಳಗೆ ಅಂಗಡಿ ಮುಚ್ಚಲು NDTA ಮನವಿ